heavy water
ನಾಮವಾಚಕ

ಭಾರಜಲ; ಹೈಡ್ರೊಜನ್‍ ಪರಮಾಣುಗಳ ಬದಲಿಗೆ ಡ್ಯೂಟೇರಿಯಮ್‍ ಪರಮಾಣುಗಳಿರುವ ನೀರು.